ಮಳೆ ಕವಿತೆಗಳಿಗೆ ಆಹ್ವಾನ

ಮಳೆ ಕವಿತೆಗಳಿಗೆ ಆಹ್ವಾನ ಮಳೆಯ ಕವಿತೆಗಳಿಗೆ ಆಹ್ವಾನ ಇದೀಗ ಮಳೆಯ ಕಾಲ! ಈ ಮಳೆ ನೂರಾರು ವರ್ಷಗಳಿಂದಲೂ  ಕವಿತೆ ಬರೆಸಿಕೊಳ್ಲುತ್ತಲೇ ಬರುತ್ತಿದೆ. ಕೆಲವು ಮಳೆ ತರುವ ಹರುಷವನ್ನು, ಜೀವ ಚೈತನ್ಯವನ್ನು ಹಾಡಿದರೆ ಮತ್ತೆ ಕೆಲವು ಇದು ತರುವ ವಿಪತ್ತನ್ನು ವಿಪ್ಲವವನ್ನು ಪಾಡಿವೆ.ಒಟ್ಟಿನಲ್ಲಿ ಮಳೆಗೆ ಬೆರಗಾಗದ ಬರೆಯದ ಕವಿ ಇಲ್ಲವೇ ಇಲ್ಲವೆನ್ನಬಹುದು. ನಿಮ್ಮನ್ನು ಈ ಮಳೆ ಬೇರೆ ಬೇರೆ ರೂಪದಲ್ಲಿ ಕಾಡಿರಬಹುದು-ಹಾಡಾಗಿರಬಹುದು. ನೀವು  ಜನ ಓದಬಲ್ಲಂತಹ ಮಳೆಯ ಕವಿತೆ ಬರೆದಿದ್ದರೆ ನಮಗೆ ಕಳಿಸಿ.ನಾವೆಲ್ಲ ಕವಿತೆಯ ಮಳೆಯಲ್ಲಿ ಮೀಯೋಣ. ಉತ್ತಮವಾದ … Continue reading ಮಳೆ ಕವಿತೆಗಳಿಗೆ ಆಹ್ವಾನ